Sundarane - ಸುಂದರನೇ
ಸುಂದರನೇ ಅಥಿಷಯನೇ
ಮಹೋನಾಥನೇ ನಾನು ಪ್ರಿಯನೇ - 2
ಹತ್ತು ಸಾವಿರಗಳಲ್ಲಿ ನೀನೆ ಶ್ರೇಷ್ಠ
ಪ್ರೀತಿಯ ನಾನು ಕಾರ್ತನೇ
ಶಾರೋನಿನ ಪುಷ್ಪ ನಿ
ತಗ್ಗಿದ ತವರೆ
ನಿನ್ನನ್ನು ನಾನು ಕಂಡೆನೆ
ಯೇಸುವೇ ನಾನು ಯೇಸುವೇ
ನಿನಹಗೆ ಯಾರೂ ಇಲ್ಲ - 4
ಸುಂದರನೇ
ನಿನ್ನನೋಡುಲು
ನೋಡುತ್ತ ಪ್ರೀತಿಸಲು
ನಾನು ಬಯಸುವೆ - 4
Sundarane Atishayane
Mahonathane Nan Priyane - 2
Hattu Saviraarlli Neene Shresta
Preetiya Nan Karthane
Sharonnina Pushpa Ni
Taggina Tavare
Ninnannu Naa Kandene
Yesuve Nan Yesuve
Ninahage Yaru Illa - 4
- Sundarane
Ninnan Nodalu
Nodutta Preetisalu
Naanu Bayasuve - 4
Song Description: Sundarane - ಸುಂದರನೇ.
Keywords: Kannada Christian Song Lyrics, Prathap Darshi.